Sec 8A of Dowry Prohibition Act - Burden of proof in certain cases

3 Oct 2026

Section 8A ವರದಕ್ಷಿಣೆ trials ನ ಸಾಮಾನ್ಯ ನಿಯಮವನ್ನು ಬದಲಾಯಿಸುತ್ತದೆ — accused ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಬೇಕು. Sections 3 and 4 ಅಡಿಯ ಅಪರಾಧಗಳಿಗೆ burden of proof ಹೇಗೆ ಅನ್ವಯವಾಗುತ್ತದೆ ಎಂದು ತಿಳಿಯಿರಿ.

0 Comments

No comments yet — be the first to comment.